ದೀನ, ದುರ್ಬಲರ ಬದುಕಿನ ಉದ್ದಾರಕಕ್ಕೆ ಜೀವನ ಸವೆಸಿದ ಸಂತ ಮಹಾಂತ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿ
ಮೈಸೂರು; ಮೈಸೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಕಲಾ ಬಳಗ ಮೈಸೂರು ಇದರ ವತಿಯಿಂದ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಹತ್ತಿರದ ಶಿವ ಸನ್ನಿಧಿ ಗೆಳೆಯರ ಬಳಗದ ಕಚೇರಿಯಲ್ಲಿ ಅಗಲಿದ ಚೇತನ ಡಾ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳವರ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಪೂಜ್ಯರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾತನಾಡಿದ ಕಲಾ ಬಳಗದ ಅಧ್ಯಕ್ಷ ಕಲ್ಮಳ್ಳಿ ನಟರಾಜು, ಸರ್ಕಾರಿ ಉದ್ಯೋಗ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವುದು ಅಷ್ಟು÷ ಸುಲಭದ ಮಾತಲ್ಲ. ಲೌಕಿಕವಾಗಿ ವೈಯಕ್ತಿಕ ಬದುಕನ್ನು ಹಸನುಮಾಡಿಕೊಳ್ಳುವುದರಿಂದ ನಾನು ಸುಖ ಸಂತೋಷವಾಗಿ ಜೀವಿಸಬಹುದೇ…