ಟೀಂ ಮೈಸೂರು ವತಿಯಿಂದ ಆದರ್ಶ ಶಿಕ್ಷಕರಿಗೆ ಸನ್ಮಾನ
ಮೈಸೂರು; ಟೀಂ ಮೈಸೂರು ವತಿಯಿಂದ ಭಾರತದ ಮಾಜಿ ರಾಷ್ಟçಪತಿ ಹಾಗೂ ಖ್ಯಾತ ತತ್ವಜ್ಞಾನಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜಯಂತಿಯ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆದರ್ಶ ಶಿಕ್ಷಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರೊಫೆಸರ್ ಕೃಷ್ಣ ಪ್ರಸಾದ್ , ಜಿಎಸ್ಎಸ್ ಕಾಲೇಜಿನ ಶಿಕ್ಷಣ ಉಪನಿರ್ದೇಶಕ ನಿರಂಜನ್ ಮೂರ್ತಿ, ಲೆಕ್ಕಪರಿಶೋಧಕರಾದ ಅಚ್ಯುತ ಹಾಗೂ ಕರಗ ದೇವಸ್ಥಾನದ ಕಾರ್ಯದರ್ಶಿ ಸುಂದರಮೂರ್ತಿ ತಂಡದ ಬಾಲಕೃಷ್ಣ ಹಾಗೂ ಕೃಷ್ಣ ಉಪಸ್ಥಿತರಿದ್ದರುರು.ಶಿಕ್ಷಕರ ಸೇವೆ, ಸಮರ್ಪಣೆ ಹಾಗೂ ಸಮಾಜ ನಿರ್ಮಾಣದಲ್ಲಿ…