3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಿಧನರಾದ ಬಿಜೆಪಿ ಮುಖಂಡ ಜಗದೀಶ್‌ರಿಗೆ ನುಡಿ ನಮನ

ಮೈಸೂರು: ಇತ್ತೀಚೆಗೆ ನಿಧನರಾದ ರಾಷ್ಟಿçÃಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಸದಸ್ಯರಾದ ಬಿಜೆಪಿ ಮುಖಂಡ ಜಗದೀಶ್ ಹಿರೇಮನಿ ಅವರಿಗೆ ನಗರದ ನಜರ್‌ಬಾದ್‌ನಲ್ಲಿರುವ ವಿ. ಕೆ.ಫಂಕ್ಷನ್ ಹಾಲ್‌ನಲ್ಲಿ ನುಡಿ ನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಮತ್ತು ಮುಖಂಡರು, ಜಗದೀಶ್ ಹಿರೇಮನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕಷ್ಟದ ಸಮುದಾಯದಿಂದ ಬೆಳೆದು ಬಂದ ಜಗದೀಶ್ ಹಿರೇಮನಿ ಅವರು, ತಮ್ಮ ಜೀವನವನ್ನು ಸಮಾಜ ಸೇವೆ ಮತ್ತು ಸಂಘಟನಾ ಕಾರ್ಯಗಳಿಗೆ ಸಮರ್ಪಿಸಿಕೊಂಡಿದ್ದರು….

Read More

ಮೈಸೂರು ಮತ್ತು ಕೊಡಗಿನ ಪ್ರವಾಸೋದ್ಯಮ ಹಾಗೂ ಪರಂಪರೆ ಅಭಿವೃದ್ಧಿಗೆ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್ ಒಡೆಯರ್

ಮೈಸೂರು; ಮೈಸೂರು ಹಾಗೂ ಕೊಡಗಿನ ಪ್ರಮುಖ ಪ್ರವಾಸೋದ್ಯಮ ಮತ್ತು ಪರಂಪರೆ ಅಭಿವೃದ್ಧಿ ಯೋಜನೆಗಳಿಗೆ ಸಂಬAಧಿಸಿದAತೆ ಎರಡು ಪ್ರಮುಖ ಮನವಿಗಳನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸಲ್ಲಿಸಿದರು..ಮೊದಲ ಮನವಿಯಲ್ಲಿ, ಮೈಸೂರಿನ ಅರ್ಜುನ ವೃತ್ತ (ಎಲ್‌ಐಸಿ ಜಂಕ್ಷನ್) ಅಭಿವೃದ್ಧಿ ಯೋಜನೆಗೆ ತಾಂತ್ರಿಕ ಅನುಮೋದನೆ ದೊರಕುವ ಉದ್ದೇಶದಿಂದ ಯೋಜನಾ ನಿರ್ವಹಣಾ ಸಲಹೆಗಾರರನ್ನು ನೇಮಕ ಮಾಡುವಂತೆ ಸಚಿವರನ್ನು ಕೋರಿದರು.ಈ ಯೋಜನೆಗೆ ಈಗಾಗಲೇ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ 20 ಕೋಟಿ ಅನುದಾನ…

Read More

ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ

ಮೈಸೂರು; 1880ರ ದಶಕದ ಕೊನೆಯಲ್ಲಿ ನಿರ್ಮಿಸಲಾದ ಅಪರೂಪದ ಹಾಗೂ ಐತಿಹಾಸಿಕ ಮಹತ್ವದ 2000 ಕೆ.ಜಿ. ಸಾಮರ್ಥ್ಯದ ಯಾಂತ್ರಿಕ ತೂಕದ ಯಂತ್ರವನ್ನು ಪುನರುಜ್ಜೀವನಗೊಳಿಸಿ ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳಿಸಲಾಯಿತು.ಈ ಪರಂಪರೆಯ ಅಮೂಲ್ಯ ವಸ್ತುವನ್ನು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಭಾಗದ ಶಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.ಇಂಗ್ಲೆAಡ್‌ನ ಲಿವರ್‌ಪೂಲ್‌ನ ಪ್ರಸಿದ್ಧ ಸಂಸ್ಥೆಯಾದ ಹೆನ್ರಿ ಪೂಲಿ ಅಂಡ್ ಸನ್ ಈ ತೂಕದ ಯಂತ್ರವನ್ನು ನಿರ್ಮಿಸಿದ್ದು. ಇದು…

Read More

ಉಳುವವನಿಗೆ ಭೂಮಿಯನ್ನು ಕೊಟ್ಟ ಡಿ.ದೇವರಾಜ ಅರಸು ಎಂದಿಗೂ ಅಜರಾಮರ ; ಡಾ.ಡಿ.ತಿಮ್ಮಯ್ಯ

ಮೈಸೂರು; ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಉಳುವವನಿಗೆ ಭೂಮಿಯನ್ನು ಕೊಡುವ ಮೂಲಕ ಶೋಷಿತರು, ಬಡವರ ಪಾಲಿಗೆ ಅಜರಾಮರವಾಗಿ ಉಳಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.ಶನಿವಾರ ನಗರದ ದಿ ಇನ್ಸಟ್ಯೂಟ್ ಆಪ್ ಇಂಜಿನಿಯರಿAಗ್ ಸಭಾಂಗಣದಲ್ಲಿ ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಹಾಗೂ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಡಿ.ದೇವರಾಜ ಅರಸು ಅವರ 44ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಮಾಡಿ ವಾತನಾಡಿದ ಅವರು, ಡಿ.ದೇವರಾಜ ಅರಸು…

Read More

ಚಳಿ, ಚಳಿಗೆ ಬಿಸಿ ಬಿಸಿಯಾದ ಗೊಂಗುರ ಪಲಾವ್ ಮಾಡಿಕೊಂಡು ತಿನ್ನಿ !

ಈಗ ಮುಂಗಾರು ಮಳೆಗಾಲ ಆರಂಭವಾಗಿದೆ. ಸುಡುವ ಬಿಸಿಲಿನ ವಾತಾವರಣ ಹೋಗಿ ಈಗ ಚಳಿ, ಚಳಿಯ ವಾತಾವರಣ ಬಂದಿದೆ. ಚಳಿಯಾದ ಮೇಲೆ ಬಿಸಿ, ಬಿಸಿ ರುಚಿಯಾದ ತಿಂಡಿ, ತಿನಿಸು, ಊಟವನ್ನು ತಿನ್ನಬೇಕೆನಿಸುತ್ತಿದೆ. ಇಂತಹ ವೇಳೆಯಲ್ಲಿ ಬಿಸಿ ಬಿಸಿ ಪಲಾವ್ ತಟ್ಟೆಗೆ ಬಿದ್ದರೆ ಮನಸ್ಸಿಗೆ ಸಮಾಧಾನ. ಅದರಲ್ಲೂ ಆಂಧ್ರದ ಗೊಂಗುರ ಸೊಪ್ಪಿನ ಹುಳಿ ಖಾರ ರುಚಿ ಸೇರಿದರೆ ಬೆಳಗಿನ ತಿಂಡಿಗೆ ಬೇರೆ ಏನೂ ಬೇಕಾಗಿಲ್ಲ. ಗೊಂಗುರ ಪಲಾವ್ ಎಂದರೆ ಬಾಸುಮತಿ ಅಕ್ಕಿ, ಹಸಿರು ಮೆಣಸು ಮತ್ತು ಹುಳಿ ಸೊಪ್ಪಿನ ಪರಿಮಳದ…

Read More

ಪ್ರೋಟೀನ್ ಮತ್ತು ಪೋಷಕಾಂಶಗಳಿAದ ಕೂಡಿದ ಪೆಸರಟ್ಟು ದೋಸೆ!

ಸದ್ಗುರು ಜಗ್ಗಿ ವಾಸುದೇವ್ ಅವರ ಮಗಳಾದ ರಾಧೆ ಜಗ್ಗಿ ಅವರು ನಿಪುಣ ಭರತನಾಟ್ಯ ನ್ಲತ್ಯಗಾರ್ತಿ. ಭಾರತದ ಪ್ರಸಿದ್ಧ ಶಾಸ್ತಿçÃಯ ಭರತನಾಟ್ಯ ನೃತ್ಯಗಾರ್ತಿ ಮತ್ತು ಸೃಜನಶೀಲ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಧೆ ಜಗ್ಗಿಅವರು ಹೆಸರುಬೇಳೆಯಿಂದ ಮಾಡುವ ಸಾಂಪ್ರದಾಯಿಕ ಪೆಸರಟ್ಟು ರೆಸಿಪಿಯ ಬಗ್ಗೆ ಇರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊAಡಿದ್ದಾರೆ. ಇದು ದೈಹಿಕ ಸದೃಢತೆಯನ್ನು ಹೆಚ್ಚಿಸಿ, ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುವ ಅತ್ಯುತ್ತಮ ಪ್ರೋಟೀನ್ ಭರಿತ ಖಾದ್ಯದ ತುಂಬಾನೇ ಸರಳವಾಗಿ ಮಾಡಬಹುದಾದ ರೆಸಿಪಿ. ಇದು ಹಸಿರು ಹೆಸರುಕಾಳು ಹಾಗೂ ಅಕ್ಕಿಯನ್ನು…

Read More

ಪೆಟ್ರೋಲ್‌ಗಿಂತ ಭಾರಿ ಕಡಿಮೆ ಬೆಲೆಗೆ ಈಗ ಸಿಗುತ್ತೆ ಫ್ಲೆಕ್ಸ್ ಫ್ಯೂಯಲ್!

ನವ ದೆಹಲಿ; ಪೆಟ್ರೋಲ್‌ಗೆ ಪಚಿiÀiÁðಯ ಇಂಧನವನ್ನು ಕಂಡು ಕೊಳ್ಳಬೇಕು,. ಆ ಮೂಲಕ ಪೆಟ್ರೋಲ್‌ಗೆಂದು ಲಕ್ಷ, ಲಕ್ಷ ಕೋಟಿ ರೂ ಹಣವನ್ನು ವಿದೇಶಗಳಿಗೆ ಕೊಡುವುದನ್ನು ತಪ್ಪಿಸಬೇಕು, ದೇಶದ ಸಂಪತ್ತು ಉಳಿಸಬೇಕು, ರೈತರಿಗೆ ವರದಾನವಾಗಬೇಕು, ಆ ರೀತಿಯ ಇಂಧನವನ್ನು ಕಂಡು ಹಿಡಿದು ಬಳಕೆಗೆ ವ್ಯಾಪಾಕವಾಗಿ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಅದರಲ್ಲಿ ಈಗ ಒಂದರಲ್ಲಿ ಯಶಸ್ವಿಯಾಗಿದೆ. ಭಾರತದ ಪರ್ಯಾಯ ಇಂಧನ ಕಾರ್ಯಾಚರಣೆಯಲ್ಲಿ ಮಹತ್ವದ ಹೆಜ್ಜೆಯನ್ನು ಇಡುವ ಮೂಲಕ ಇ85 ಇಂಧನವು ಈಗ ದೆಹಲಿಗೆ ಅಧಿಕೃತವಾಗಿ…

Read More

ಜೂನ್ 7 ರಂದು ತಟ್ಟೆ ಇಡ್ಲಿ ರಾದ್ಧಂತ ನಾಟಕ ಪ್ರದರ್ಶನ

ಮೈಸೂರು; ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕöÈತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ಜೂನ್ 7ರಂದು ಭಾನುವಾರ ಸಂಜೆ 7ಕ್ಕೆ ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮAದಿರದಲ್ಲಿ `ತಟ್ಟೆ ಇಡ್ಲಿ ರಾದ್ಧಾಂತ’ ಪತ್ತೇದಾರಿ ಹಾಸ್ಯ ನಾಟಕ ಪ್ರದರ್ಶಿಸಲಿದೆ.ನಾಟಕ ಕುರಿತು: ಆಸ್ತಿ ಪಾಲು ಮಾಡಿದ್ರೆ ಕೊನೆಗಾಲದಲ್ಲಿ ಮಕ್ಕಳು ಅನ್ನಹಾಕಲ್ಲ ಅನ್ನೋ ತಂದೆ, ಕಷ್ಟದಲ್ಲಿದ್ರೂ ಮುದುಕ ಆಸ್ತಿ ಪಾಲು ಮಾಡ್ತಿಲ್ಲ ಅಂತ ಹಲುಬ್ತಿರೋ ಮಕ್ಕಳು….. ಈ ಕ್ಷಣ ಕಿತ್ತಾಡಿದರೂ ಮರುಗಳಿಗೆಗೇ ಒಂದಾಗುವ ಓರಗಿತ್ತಿಯರು. ಈ ನಡುವೆ ವಿಷಪ್ರಾಶನದಿಂದ ಮುದುಕನ ಸಾವು. ಮುದುಕನಿಗೆ…

Read More

ಸೈನಿಕ ಉದ್ಯಾನವನದಲ್ಲಿ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ವತಿಯಿಂದ ಪರಿಸರ ದಿನಾಚರಣೆ

ಮೈಸೂರು; ನಗರದ ದಟ್ಟಗಳ್ಳಿಯಲ್ಲಿರುವ ಸೈನಿಕ ಉದ್ಯಾನವನದಲ್ಲಿ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಉದ್ಯಾನವನ ಹಾಗೂ ಪಕ್ಕದ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ “ತಾಯಿಯ ಹೆಸರಿನಲ್ಲಿ ಒಂದು ಗಿಡ” ಎಂದು ಜೂನ್ ತಿಂಗಳಿನಾದ್ಯAತ ಪ್ರತಿಯೊಬ್ಬರು ತಮ್ಮ ತಾಯಿ ಹೆಸರಿನಲ್ಲಿ ಒಂದೊAದು ಗಿಡ ನೆಟ್ಟು, ಅದನ್ನು ಪೋಷಿಸಲು ಸಂಕಲ್ಪಿಸಿದರು.ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯೆ ಲಕ್ಷಿ÷್ಮ ಕಿರಣ್ ಮಾತನಾಡಿ “ಮನುಷ್ಯ ಪ್ರಕೃತಿ ಮೇಲೆ ಮಾಡುವ ಹಾನಿಗೆ ಹೋಲಿಸಿದರೆ ನಾವು ಪರಿಸರ ದಿನಾಚರಣೆಯಂದು…

Read More

ನಟನ’ದಲ್ಲಿ‘ಅವಲೋಕನ’ ಕಲಾ ಚಲನಚಿತ್ರ ಪ್ರದರ್ಶನ

ಮೈಸೂರು; ಇಲ್ಲಿನ ನಟನರಂಗಶಾಲೆಯು ಜೂನ್ 07ರಂದು ಸಂಜೆ 06.30ಕ್ಕೆ ರಾಮಕೃಷ್ಣ ನಗರದಲ್ಲಿರುವ ನಟನರಂಗಶಾಲೆಯಲ್ಲಿ ಅಶಿರ ಎಂಟರ್‌ಟೈನ್‌ಮೆAಟ್ ನಿರ್ಮಿಸಿದ ಕಲಾ ಚಲನಚಿತ್ರ ‘ಅವಲೋಕನ’ ಪ್ರದರ್ಶನಗೊಳ್ಳಲಿದೆ. ವಿಶಾಲ್‌ಕಂಪ್ಲಿ ಮದನಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು ಮಂಡ್ಯರಮೇಶ್ ಅವರ ನಟನರಂಗಶಾಲೆಯ ಅನೇಕ ಕಲಾವಿದರು ಈ ಚಲನಚಿತ್ರದಲ್ಲಿ ನಟಿಸಿದ್ದಾರೆ.ಇದು ಆಧ್ಯಾತ್ಮಿಕ ಮತ್ತು ನೈತಿಕ ಗುಣಗಳನ್ನು ಹೊಂದಿರುವ ಕಾರ್ಯ ನಿರತ ಪ್ರಯಾಣದ ಚಲನಚಿತ್ರವಾಗಿದ್ದು, ಅರಿಷಡ್ವರ್ಗಗಳ ಸುತ್ತ ಸುತ್ತುತ್ತದೆ ಮತ್ತು ಪ್ರಾಯೋಗಿಕ ನೈಜಜಗತ್ತಿನಲ್ಲಿ ಅನುಭವಗಳ ಮೂಲಕ ಕಲಿತ ಪಾಠಗಳಿಂದ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತುಕೊಳ್ಳಲು ವ್ಯಕ್ತಿಯು ತನ್ನೊಳಗೆ ಒಳಗಾಗುವ…

Read More