ಹೆಚ್ಚುವರಿ 12 ಸಾರಿಗೆ ಬಸ್ ಗಳ ಸಂಚಾರಕ್ಕೆ ಶಾಸಕ ಅನಿಲ್ ಚಿಕ್ಕಮಾದು ಹಸಿರು ನಿಶಾನೆ
ಕೋಟೆ – ಮೈಸೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನೆಲೆ ಎಚ್ ಡಿ ಕೋಟೆ : ಸರಗೂರು ಮತ್ತು ಹೆಚ್ ಡಿ ಕೋಟೆ ಸಾರಿಗೆ ಬಸ್ ನಿಲ್ದಾಣದಿಂದ ಮೈಸೂರಿಗೆ ಹೋಗುವವರ ಮತ್ತು ಬರುವವರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಎಚ್ ಡಿ ಕೋಟೆ ಸಾರಿಗೆ ಡಿಪೋಗೆ ಮತ್ತೆ 12 ಸಾರಿಗೆ ಬಸ್ ನೀಡಲಾಗಿದ್ದು, ಸೋಮವಾರ ಸಾಂಕೇತಿಕವಾಗಿ ಎರಡು ಬಸ್ ಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಹಸಿರು ನಿಶಾನೆ ತೋರಿದರು. ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಶಾಸಕ ಅನಿಲ್…