ಪೋಲಿಯೋ ನಿಮೂರ್ಲನೆಗೆ ರೋಟರಿ ಕೊಡುಗೆ ಅಪಾರ : ಸಿ.ವಿ. ಶ್ರೀನಿವಾಸಶೆಟ್ಟಿ
ವರದಿ ಜಿ ಬಂಗಾರು ಚಾಮರಾಜನಗರ :ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ರೋಟರಿ ಸಂಸ್ಥೆಯ ಪೋಲಿಯೋ ನಿರ್ಮೂಲನೆ ಸಮಿತಿ ಅಧ್ಯಕ್ಷ ಸಿ.ವಿ. ಶ್ರೀನಿವಾಸಶೆಟ್ಟಿ ಹೇಳಿದರು. ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಮಗುವಿಗೆ ಎರಡು ಪೋಲಿಯೊ ಲಸಿಕೆ’ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. 5 ವರ್ಷದೊಳಗಿನ ಪ್ರತಿ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪಲ್ಸ್ ಪೋಲಿಯೋ ತಡೆಗಟ್ಟಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕೋರಿದರು. ಪಲ್ಸ್ ಪೋಲಿಯೋ ನಿಯಂತ್ರಣದಲ್ಲಿ ನಮ್ಮ…