ಮಾಜಿ ಸಂಸದ ಪ್ರತಾಪ್ ಸಿಂಹ ಮೇಲೆ ಸುಳ್ಳು ಅಟ್ರಾಸಿಟಿ ದೂರು ದಾಖಲಿಸಿರುವುದು ಖಂಡನೀಯ; ತೋಟದಪ್ಪ ಬಸವರಾಜು
ಮೈಸೂರು; ಜಿಲ್ಲೆಯ ತಿ.ನರಸೀಪುರದಲ್ಲಿ ನಡೆದ ಗಣೇಶೋಶತ್ಸವ ಶೋಭಾ ಯಾತ್ರೆಯ ವೇಳೆ ಇನ್ಸ್ ಪೆಕ್ಟರ್ ವಿರುದ್ಧ ಪ್ರಚೋಧನಕಾರಿಯಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೇಲೆ ಅನಗತ್ಯವಾಗಿ ಎಫ್ಐ ಆರ್ ದಾಖಲಿಸಿದ್ದರು. ಇದೀಗ ಅವರ ಮೇಲೆ ಸುಳ್ಳು ಅಟ್ರಾಸಿಟಿ ದೂರು ದಾಖಲಿಸಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಹೇಳಿದ್ದಾರೆ.ತಿ.ನರಸೀಪುರ ಠಾಣೆಯ ಇನ್ಸ್ಪೆಕ್ಟರ್ ಧನಂಜಯ ಅಸಂವಿಧಾನಿಕ ಪದಗಳನ್ನು ಬಳಸಿ, ಮಾತನಾಡಿ ಪ್ರಚೋದನೆಗೆ ಕಾರಣರಾಗಿದ್ದರಿಂದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಯ ಅವರದೇ ದಾಟಿಯಲ್ಲಿ ಮಾತನಾಡಿ, ಸವಾಲಿಗೆ…